There are no items in your cart
Add More
Add More
| Item Details | Price | ||
|---|---|---|---|
Language: Kannada
Instructors: Dr. Aadi Puttaswamy T
ಉಚಿತ
Why this course?
ನೀವುಕಲಿಯುವ ಪ್ರಮುಖ ಕೌಶಲ್ಯಗಳು
AI Career & Digital Growth Mastery Program – 2026ನಲ್ಲಿ ಭಾಗವಹಿಸುವವರು ಇಂದಿನ ಡಿಜಿಟಲ್ ಯುಗದಲ್ಲಿ ಅತ್ಯಂತ ಅಗತ್ಯವಾದ ಹಲವು ಪ್ರಮುಖ ಕೌಶಲ್ಯಗಳನ್ನುಕಲಿಯುವ ಅವಕಾಶ ಪಡೆಯುತ್ತಾರೆ. ಈ ಕಾರ್ಯಕ್ರಮವು Artificial Intelligence, Data Analytics ಮತ್ತು Digital Growth ಕ್ಷೇತ್ರಗಳಲ್ಲಿನಿಮ್ಮ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ಈ ತರಬೇತಿಯ ಮೂಲಕ ನೀವು ಕಲಿಯುವಕೆಲವು ಪ್ರಮುಖ ಕೌಶಲ್ಯಗಳು:
Artificial Intelligence & AI Tools
Creative & Digital Skills
Data Analytics Skills
Digital Growth & Career Development
ಈ ಕಾರ್ಯಕ್ರಮದ ಮೂಲಕ ಭಾಗವಹಿಸುವವರು AI ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ತಮ್ಮ ವೃತ್ತಿಜೀವನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅಗತ್ಯವಾದ ಪ್ರಾಯೋಗಿಕ ಕೌಶಲ್ಯಗಳನ್ನು ಪಡೆಯುತ್ತಾರೆ.
After successful purchase, this item would be added to your courses. You can access your courses in the following ways :