There are no items in your cart
Add More
Add More
Item Details | Price |
---|
ಈ ಕೋರ್ಸ್ ಅನ್ನು ಕರ್ನಾಟಕ ರತ್ನ ಡಾ|| ಪುನೀತ್ ರಾಜ್ ಕುಮಾರ್ ಮತ್ತು ಕನ್ನಡ ರಾಜ್ಯೋತ್ಸವಕ್ಕೆ ಸಮರ್ಪಿಸುತ್ತಿದ್ಧೇವೆ .
Language: Kannada
Instructors: Aadi Puttaswamy, Shrividya
{{PRICINGVALIDITYINFO}}
Why this course?
ಈ ಸಂಪೂರ್ಣ ಕೋರ್ಸ್ ಅನ್ನು ನಮ್ಮ ಪ್ರೀತಿಯ ಕರ್ನಾಟಕ ರತ್ನ ಡಾ|| ಪುನೀತ್ ರಾಜ್ ಕುಮಾರ್ ಅವರಿಗೆ ಸಮರ್ಪಿಸುತ್ತಿದ್ಧೇವೆ. ಕನ್ನಡ ರಾಜ್ಯೋತ್ಸವ 2021 ರ ಸಂದರ್ಭದಲ್ಲಿ ನಾವು 30 ದಿನಗಳ 30 ವಿಷಯಗಳು ಮೆಗಾ ವೆಬಿನಾರ್ ನಡೆಸಿದ್ದೆವು.
ಕರ್ನಾಟಕ ರತ್ನ ಡಾ|| ಪುನೀತ್ ರಾಜ್ ಕುಮಾರ್ ಅವರ ನೆನಪಿಗಾಗಿ ಮತ್ತು ಕನ್ನಡ ರಾಜ್ಯೋತ್ಸವದ ಗೌರವಾನ್ವಿತ ಸಂದರ್ಭದಲ್ಲಿ ನಾವು ಈ 30 ವಿಷಯಗಳನ್ನು ಎಲ್ಲಾ ಕನ್ನಡಿಗರಿಗೆ ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿದ್ದೇವೆ.
ಪ್ರತಿ ಕೋರ್ಸ್ ಗಳಿಗೂ ವೀಡಿಯೋಗಳು, ಸ್ಟಡಿ ಮೆಟೀರಿಯಲ್ಸ್, ಟೆಕ್ಸ್ಟ್ ಬುಕ್ಸ್ ಲಭ್ಯವಿರುತ್ತದೆ
ಈ ಕೋರ್ಸ್ ನಲ್ಲಿ ಒಳಗೊಂಡಿರುವ ವಿಷಯಗಳು ಈ ಕೆಳಗಿನಂತಿವೆ
ನಮ್ಮ ಚಾನಲ್ ಮತ್ತು Instagram ಪುಟಕ್ಕೆ ದಯವಿಟ್ಟು ಬೆಂಬಲಿಸಿ. ನಮ್ಮ ಚಾನಲ್ ಗೆ ಚಂದಾದಾರರಾಗುವ ಮೂಲಕ ಈ ರೀತಿಯ ಹೆಚ್ಚು ಮಾಹಿತಿಯುಕ್ತ ಕೋರ್ಸ್ ಗಳನ್ನು ಮಾಡಲು ಪ್ರೋತ್ಸಾಹಿಸಿ
YouTube Channel : https://lnkd.in/fehYXJS
Instagram Kannada : https://lnkd.in/g3Azfjh2
Instagram English : https://lnkd.in/g24HeRP
After successful purchase, this item would be added to your courses. You can access your courses in the following ways :